ನಸ್ರತ್ ಫತೇ ಅಲಿ ಖಾನ್ ಹಿಂದುಸ್ತಾನಿ ಸಂಗೀತ ಪದ್ಧತಿಯ ಪಾಕಿಸ್ತಾನಿ ಗಾಯಕ. ಪ್ರಮುಖವಾಗಿ ಕವ್ವಾಲಿ ಹಾಗೂ ಸೂಫಿ ಪ್ರಬೇಧದಲ್ಲಿ ಹಾಡುತ್ತಿದ್ದರು.